Watch | ಡ್ರೋನ್ ದಾಳಿಗೆ ಪ್ರತ್ಯಸ್ತ್ರ; ಭಾರತದ ಐರನ್ ಡೋಮ್ 'ಭಾರ್ಗವಾಸ್ತ್ರ'

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ದೇಶದ ಮೇಲಾಗುತ್ತಿರುವ ಸರಣಿ ಡ್ರೋನ್ ದಾಳಿಯನ್ನು ಎದುರಿಸಲು ಭಾರತೀಯ ಸೇನೆಗೆ ಪ್ರಮುಖ ಅಸ್ತ್ರವೊಂದು ಸೇರ್ಪಡೆಯಾಗಿದೆ.

ಭಾರ್ಗವಾಸ್ತ್ರ (Bhargavastra) ಎಂಬ ಹೆಸರಿನ ಈ ಹಾರ್ಡ್ ಕಿಲ್ ಮೋಡ್ ಕೌಂಟರ್ ಡ್ರೋನ್ ಸಿಸ್ಟಮ್ ನ ಪ್ರಯೋಗ ಯಶಸ್ವಿಯಾಗಿದೆ.

ಕೌಂಟರ್-ಡ್ರೋನ್ ವ್ಯವಸ್ಥೆಯಲ್ಲಿ ಬಳಸಲಾದ ಮೈಕ್ರೋ ರಾಕೆಟ್‌ಗಳನ್ನು ಒಡಿಶಾದ ಗೋಪಾಲ್‌ಪುರದ ಸೀವರ್ಡ್ ಫೈರಿಂಗ್ ರೇಂಜ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ.

ಭಾರ್ಗವಾಸ್ತ್ರ ಶತ್ರು ಪಡೆಯ ಡ್ರೋನ್‌ ದಾಳಿಯನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com