Watch | ಛತ್ತೀಸ್‌ಗಢ: 27 ನಕ್ಸಲರು ಹತ; ಡಿಆರ್‌ಜಿ ಯೋಧರ ಸಂಭ್ರಮಾಚರಣೆ

ಛತ್ತೀಸ್‌ಗಢದ ನಾರಾಯಣಪುರದ ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಮೇ 21 ರಂದು ನಡೆದ ಎನ್‌ಕೌಂಟರ್‌ನಲ್ಲಿ 27 ನಕ್ಸಲರನ್ನು ಯಶಸ್ವಿಯಾಗಿ ಹೊಡೆದುರುಳಿಸಿದ ನಂತರ ಡಿಆರ್‌ಜಿ ಜವಾನರು ಸಂಭ್ರಮಿಸಿದರು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com