ವಿಡಿಯೋ
ಫ್ರಾನ್ಸ್‌ನ ಹೊಸ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಮತ್ತು ಅವರ ಸರ್ಕಾರ ಅಕ್ಟೋಬರ್ 6 ರಂದು ರಾಜೀನಾಮೆ ನೀಡಿದರು.
ಲೆಕೋರ್ನು ತಮ್ಮ ಕ್ಯಾಬಿನೆಟ್ ಘೋಷಿಸಿದ ಕೆಲವೇ ಗಂಟೆಗಳ ನಂತರ ರಾಜೀನಾಮೆ ನೀಡಿದ್ದಾರೆ.
ಆಧುನಿಕ ಫ್ರೆಂಚ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಸರ್ಕಾರ ಇದಾಗಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement