ವಿಡಿಯೋ
ಭಾರತದ ದೇಶೀಯ ವೈಮಾನಿಕ ಕೌಶಲ್ಯಕ್ಕೆ ಉತ್ತೇಜನ ನೀಡುವ ಕ್ರಮವಾಗಿ, ಹಿಂದೂಸ್ತಾನ್ ಏರೋನಾಟಿಕ್ಸ್ (HAL) ನ ಹೊಸ ನಾಸಿಕ್ ಉತ್ಪಾದನಾ ಘಟಕದಲ್ಲಿ ತಯಾರಾದ ಮೂರನೇ ತೇಜಸ್ LCA Mk1A ಫೈಟರ್ ಜೆಟ್ ಶುಕ್ರವಾರ ತನ್ನ ಮೊದಲ ಹಾರಾಟ ನಡೆಸಿತು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ LCA ತೇಜಸ್ Mk1A ನ ಮೂರನೇ ಉತ್ಪಾದನಾ ಘಟಕ ಮತ್ತು HTT-40 ನ ಎರಡನೇ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement