ವಿಡಿಯೋ
ದೀಪಾವಳಿಯ ನಂತರ ವಿಶ್ವವಿಖ್ಯಾತ ತಾಜ್ ಮಹಲ್ ಸುತ್ತಮುತ್ತಲ ಪ್ರದೇಶದಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದೆ. ತಾಜ್ ಮಹಲ್ ಸುತ್ತಮುತ್ತಲ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 137 ಕ್ಕೆ ದಾಖಲಾಗಿದ್ದು, ತಾಜ್ ಮಹಲ್ ಮೇಲೆ ತೆಳುವಾದ ಹೊಗೆ ಪದರ ಆವರಿಸಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement