ವಿಡಿಯೋ
ತರುಣ್ ಕಿಶೋರ್ ಸುಧೀರ್ ತಮ್ಮ ಇತ್ತೀಚಿನ ನಿರ್ಮಾಣ 'ಏಳುಮಲೆ' ಮೂಲಕ ನೈಜ ಘಟನೆಗಳನ್ನು ಪ್ರಬಲ ಚಿತ್ರಕಥೆಯಾಗಿ ರೂಪಿಸುವ ಬಗ್ಗೆ kannadaprabha.com ನೊಂದಿಗೆ ಮಾತನಾಡಿದರು.
ಅವರೊಂದಿಗೆ ಚಿತ್ರದ ನಾಯಕ ರಾಣಾ ಮತ್ತು ನಾಯಕಿ ಪ್ರಿಯಾಂಕ ಆಚಾರ್ ಸಹ ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಚಿತ್ರವನ್ನು ಪುನೀತ್ ರಂಗಸ್ವಾಮಿ ನಿರ್ದೇಶಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement