Watch | ನನಗೆ ವಿಷ ಕೊಟ್ಬಿಡಿ: ಜಡ್ಜ್ ಎದುರು ನಟ ದರ್ಶನ್ ಕಣ್ಣೀರು; ಮದ್ದೂರು: ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟ ವೇಳೆ ಬೀದಿ ಲೈಟ್ ಆಫ್, ಪೂರ್ವ ಯೋಜಿತ ಕೃತ್ಯದ ಶಂಕೆ, ಬಂದ್ ಯಶಸ್ವಿ
ಕೋಮು ಸೂಕ್ಷ್ಮ ಪ್ರದೇಶವಾದ ಭದ್ರಾವತಿ ಪಟ್ಟಣದಲ್ಲಿ ಈದ್-ಎ-ಮಿಲಾದ್ ಆಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆಗಳು ಕೇಳಿಬಂದಿದೆ. ಸೋಮವಾರ ರಾತ್ರಿ ಭದ್ರಾವತಿ ಹಳೆಯ ಪಟ್ಟಣದಲ್ಲಿ ಮುಸ್ಲಿಂ ಸಂಘಟನೆಯೊಂದು ಆಚರಣೆಯನ್ನು ಆಯೋಜಿಸಿತ್ತು.