ವಿಡಿಯೋ
ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕ್ರಿಕೆಟ್ ತಂಡ ಗೆಲುವು ಸಾದಿಸಿತು.
ನಂತರ, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಸೆಪ್ಟೆಂಬರ್ 29 ರಂದು ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ, ಸಶಸ್ತ್ರ ಪಡೆಗಳಿಗೆ ತಮ್ಮ ಎಲ್ಲಾ ವೈಯಕ್ತಿಕ ಪಂದ್ಯ ಶುಲ್ಕವನ್ನು ದೇಣಿಗೆ ನೀಡುವುದಾಗಿ ಘೋಷಿಸಿದರು.
SKY ಘೋಷಣೆಯ ನಂತರ, ಸೆಪ್ಟೆಂಬರ್ 15 ರಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಮಾತನಾಡಿದ್ದ ವೀಡಿಯೊ ವೈರಲ್ ಆಗಿದೆ.
ಸೌರಭ್ ಭಾರದ್ವಾಜ್ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಪಂದ್ಯದ ಗಳಿಕೆಯನ್ನು ಪಹಲ್ಗಾಮ್ ವಿಧವೆಯರಿಗೆ ದಾನ ಮಾಡುವಂತೆ ಸವಾಲು ಹಾಕಿದ್ದರು. ವಿಡಿಯೋ ಇಲ್ಲಿದೆ ನೋಡಿ.
Advertisement