Suryakumar Yadav

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕಠಿಣ ಪರಿಶ್ರಮ ತೋರಿದರೂ ಸೂರ್ಯಕುಮಾರ್ ಯಾದವ್‌ಗೆ ಭಾರತ ತಂಡದ ಬಾಗಿಲು ಮುಚ್ಚಿದೆ: BCCI ಮೂಲಗಳ ಸುಳಿವು
ಕ್ರಿಕೆಟ್

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕಠಿಣ ಪರಿಶ್ರಮ ತೋರಿದರೂ ಸೂರ್ಯಕುಮಾರ್ ಯಾದವ್‌ಗೆ ಭಾರತ ತಂಡದ ಬಾಗಿಲು ಮುಚ್ಚಿದೆ: BCCI ಮೂಲಗಳ ಸುಳಿವು

ದೇಶೀಯ ಟಿ20 ಪಂದ್ಯದಲ್ಲಿ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದ ಸೂರ್ಯಕುಮಾರ್, ನವೆಂಬರ್ 14 ರಂದು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ಅಜೇಯ 60 ರನ್ ಗಳಿಸುವ ಮೂಲಕ ಉತ್ತಮ ಕಂಬ್ಯಾಕ್ ಮಾಡಿದರು.

SMAT: 15 ಎಸೆತಗಳಲ್ಲಿ ಅರ್ಧಶತಕ; ಆಯ್ಕೆ ಸಮಿತಿಗೆ ಖಡಕ್ ಸಂದೇಶ ರವಾನಿಸಿದ ಸೂರ್ಯ ಕುಮಾರ್ ಯಾದವ್!
ಕ್ರಿಕೆಟ್

SMAT: 15 ಎಸೆತಗಳಲ್ಲಿ ಅರ್ಧಶತಕ; ಆಯ್ಕೆ ಸಮಿತಿಗೆ ಖಡಕ್ ಸಂದೇಶ ರವಾನಿಸಿದ ಸೂರ್ಯ ಕುಮಾರ್ ಯಾದವ್!

ಶನಿವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ಅಜೇಯ 60 ರನ್ ಸಿಡಿಸಿ ಮುಂಬೈ ತಂಡಕ್ಕೆ ಏಳು ವಿಕೆಟ್‌ಗಳ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ.

ಕುಟುಂಬ ಸಮೇತ ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತದ T20 ಮಾಜಿ ನಾಯಕ ಸೂರ್ಯಕುಮಾರ್ ಯಾದವ್‌!
ಕ್ರಿಕೆಟ್

ಕುಟುಂಬ ಸಮೇತ ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತದ T20 ಮಾಜಿ ನಾಯಕ ಸೂರ್ಯಕುಮಾರ್ ಯಾದವ್‌!

ಸೂರ್ಯಕುಮಾರ್ ಅವರು ಅತ್ಯಂತ ಯಶಸ್ವಿ T20I ವೃತ್ತಿಜೀವನವನ್ನು ಹೊಂದಿದ್ದು, 2022 ಮತ್ತು 2023ನೇ ಸಾಲಿನಲ್ಲಿ 'ಐಸಿಸಿ ಪುರುಷರ T20I ಕ್ರಿಕೆಟರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

5th T20I: ಒಂದೇ ವರ್ಷದಲ್ಲಿ ಅತಿ ಹೆಚ್ಚು ಟಿ20 ರನ್; ಸೂರ್ಯಕುಮಾರ್ ದಾಖಲೆ ಪುಡಿಪುಡಿ; ಮೊದಲ ಭಾರತೀಯ ಇಶಾನ್ ಕಿಶನ್!
ಕ್ರಿಕೆಟ್

5th T20I: ಒಂದೇ ವರ್ಷದಲ್ಲಿ ಅತಿ ಹೆಚ್ಚು ಟಿ20 ರನ್; ಸೂರ್ಯಕುಮಾರ್ ದಾಖಲೆ ಪುಡಿಪುಡಿ; ಮೊದಲ ಭಾರತೀಯ ಇಶಾನ್ ಕಿಶನ್!

ಇಶಾನ್ ಕಿಶನ್ ಈ ಸಾಧನೆ ಮಾಡಲು 1,345 ಎಸೆತಗಳನ್ನು ಎದುರಿಸಿದ್ದಾರೆ. ಅಭಿಷೇಕ್ ಶರ್ಮಾ ಕೇವಲ 1,024 ಎಸೆತಗಳಲ್ಲಿ 2,000 ರನ್ ಪೂರೈಸಿ ಭಾರತೀಯರ ಪೈಕಿ ಮೊದಲ ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್..

ಕರ್ವಾ ಚೌತ್ ದಿನವೇ ಪತ್ನಿ ಮುನಿಸು; ಸೂರ್ಯ ಪೋಸ್ ಕೊಡುತ್ತಿದ್ದರೆ, ಕ್ಯಾರೇ ಎನ್ನದೇ ವ್ಯಾನ್ ಹತ್ತಿದ ದೇವಿಶಾ! Video
ಕ್ರಿಕೆಟ್

ಕರ್ವಾ ಚೌತ್ ದಿನವೇ ಪತ್ನಿ ಮುನಿಸು; ಸೂರ್ಯ ಪೋಸ್ ಕೊಡುತ್ತಿದ್ದರೆ, ಕ್ಯಾರೇ ಎನ್ನದೇ ವ್ಯಾನ್ ಹತ್ತಿದ ದೇವಿಶಾ! Video

ಕರವಾಚೌತ್ ಹಬ್ಬದ ಸಂದರ್ಭ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಮುಂಬೈನ ಬಾಬುಲ್ನಾಥ್ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಶ್ರೇಯಸ್ ಅಯ್ಯರ್ vs ಸೂರ್ಯಕುಮಾರ್ ಯಾದವ್: ಇಬ್ಬರ ನಡುವೆ ಹೋಲಿಕೆ ಮಾಡುವುದೇ 'ವ್ಯರ್ಥ' ಎಂದ ಅಭಿಷೇಕ್ ನಾಯರ್!
ಕ್ರಿಕೆಟ್

ಶ್ರೇಯಸ್ ಅಯ್ಯರ್ vs ಸೂರ್ಯಕುಮಾರ್ ಯಾದವ್: ಇಬ್ಬರ ನಡುವೆ ಹೋಲಿಕೆ ಮಾಡುವುದೇ 'ವ್ಯರ್ಥ' ಎಂದ ಅಭಿಷೇಕ್ ನಾಯರ್!

ಸೂರ್ಯಕುಮಾರ್ ಅವರ ನಾಯಕತ್ವದಲ್ಲಿ ಭಾರತ ತಂಡವು ತವರಿನಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಿದೆ; ಅದೇ ಸಮಯದಲ್ಲಿ, ಶ್ರೇಯಸ್ ಅಯ್ಯರ್ ನಾಯಕರಾದ ನಂತರ ತಂಡವು ಭಾರತದ ಹೊರಗೆ ಸಾಕಷ್ಟು ಪ್ರವಾಸಗಳನ್ನು ಕೈಗೊಂಡಿದೆ ಎಂದರು.

ದುಬೈನಲ್ಲಿ ದುಬಾರಿ ಬೆಲೆಯ ಐಷಾರಾಮಿ ಮನೆ ಖರೀದಿಸಿದ ಸೂರ್ಯಕುಮಾರ್ ಯಾದವ್!
ಕ್ರಿಕೆಟ್

ದುಬೈನಲ್ಲಿ ದುಬಾರಿ ಬೆಲೆಯ ಐಷಾರಾಮಿ ಮನೆ ಖರೀದಿಸಿದ ಸೂರ್ಯಕುಮಾರ್ ಯಾದವ್!

ಈ ವಸತಿಯಲ್ಲಿ ಹೈಪರ್‌ಬೇರಿಕ್ ಚಿಕಿತ್ಸೆ, ರೆಡ್ ಲೈಟ್ ಥೆರಪಿ ಮತ್ತು ಕ್ರಯೋಥೆರಪಿ ಸೇರಿದಂತೆ ಹೈಟೆಕ್ ಆರೋಗ್ಯ ಸೌಲಭ್ಯಗಳನ್ನು ನೀಡುತ್ತದೆ ಎಂದು ವೀಡಿಯೊ ಹೇಳುತ್ತದೆ. ಫಿಟ್‌ನೆಸ್ ಮತ್ತು ವೈದ್ಯಕೀಯ ಸೌಲಭ್ಯಗಳ ಬಗ್ಗೆ ತನ್ನ ಆಶ್ಚರ್ಯವನ್ನು ಸೂರ್ಯ ವ್ಯಕ್ತಪಡಿಸಿದರು.

ಮುಂಬೈ ತಂಡದಿಂದಲೂ ಸೂರ್ಯಕುಮಾರ್ ಯಾದವ್ ಔಟ್; ಉಪನಾಯಕನಾಗಿ ಯುವ ಆಟಗಾರ ಆಯುಷ್ ಮ್ಹಾತ್ರೆ ನೇಮಕ!
ಕ್ರಿಕೆಟ್

ಮುಂಬೈ ತಂಡದಿಂದಲೂ ಸೂರ್ಯಕುಮಾರ್ ಯಾದವ್ ಔಟ್; ಉಪನಾಯಕನಾಗಿ ಯುವ ಆಟಗಾರ ಆಯುಷ್ ಮ್ಹಾತ್ರೆ ನೇಮಕ!

ಆರಂಭಿಕ ಪಂದ್ಯಕ್ಕೆ ಲಭ್ಯವಿರುವುದನ್ನು ಖಚಿತಪಡಿಸಿದ ನಂತರ, ಸಿದ್ದೇಶ್ ಲಾಡ್ ನೇತೃತ್ವದ 16 ಸದಸ್ಯರ ತಂಡದಲ್ಲಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಸೇರಿಸಲಾಗಿದೆ.

'ಅವರ ಸಿಕ್ಸರ್ ಬಾರಿಸುವ ಸಾಮರ್ಥ್ಯ ಕದಿಯಲು ಇಷ್ಟ': ವೈಭವ್ ಸೂರ್ಯವಂಶಿ ಆಟಕ್ಕೆ ಸೂರ್ಯಕುಮಾರ್ ಯಾದವ್ ಫಿದಾ!
ಕ್ರಿಕೆಟ್

'ಅವರ ಸಿಕ್ಸರ್ ಬಾರಿಸುವ ಸಾಮರ್ಥ್ಯ ಕದಿಯಲು ಇಷ್ಟ': ವೈಭವ್ ಸೂರ್ಯವಂಶಿ ಆಟಕ್ಕೆ ಸೂರ್ಯಕುಮಾರ್ ಯಾದವ್ ಫಿದಾ!

ಐಪಿಎಲ್ 2025ರಲ್ಲಿ 'ಆರೆಂಜ್ ಕ್ಯಾಪ್' ಗೆದ್ದಿದ್ದ ಸೂರ್ಯಕುಮಾರ್, ಐಪಿಎಲ್ 2026ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರು; 12 ಇನಿಂಗ್ಸ್‌ಗಳಲ್ಲಿ ಕೇವಲ 270 ರನ್ ಗಳಿಸಿದರು.