Watch | ನಿಮಗೆ ಗೊತ್ತೇ? ಹಾರ್ಮುಜ್ ಬಿಕ್ಕಟ್ಟಿನ ನಡುವೆಯೂ ಭಾರತದ 'ದೊಡ್ಡ ನಡೆ'!

ಪಶ್ಚಿಮ ಏಷ್ಯಾದ ಉದ್ವಿಗ್ನತೆಗಳ ಮಧ್ಯೆ, ಭಾರತವು ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಇರಾನಿನ ತೈಲವನ್ನು ಸ್ವೀಕರಿಸಿದೆ.

ಇರಾನಿನ ತೈಲವನ್ನು ತುಂಬಿದ ಎರಡು ದೊಡ್ಡ ಹಡಗುಗಳು ಭಾರತೀಯ ಬಂದರುಗಳನ್ನು ತಲುಪಿವೆ ಎಂದು ರಾಯಿಟರ್ಸ್ LSEG ಯ ಹಡಗು ಟ್ರ್ಯಾಕಿಂಗ್ ಡೇಟಾವನ್ನು ಉಲ್ಲೇಖಿಸಿ ತಿಳಿಸಿದೆ.

ಇರಾನ್ ಧ್ವಜ ಹೊತ್ತ ಫೆಲಿಸಿಟಿ ಪಶ್ಚಿಮ ಭಾರತದ ಸಿಕ್ಕಾ ಬಂದರನ್ನು ತಲುಪಿದೆ. ಕುರಾಕಾವೊ ಧ್ವಜ ಹೊತ್ತ ಜಯಾ ಒಡಿಶಾದ ಪೂರ್ವ ಬಂದರಿನಲ್ಲಿದೆ.

ಸ್ಥಳೀಯ ರಿಫೈನರ್ ಗಳು 7 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇರಾನ್‌ನಿಂದ ಖರೀದಿಗಳನ್ನು ಪುನರಾರಂಭಿಸಲು ಕಳೆದ ತಿಂಗಳು ಯುಎಸ್ ನೀಡಿದ ತಾತ್ಕಾಲಿಕ ವಿನಾಯಿತಿಯನ್ನು ಬಳಸಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com