ವಿಡಿಯೋ
ಚಿತ್ರದುರ್ಗ ಜಿಲ್ಲೆಯಲ್ಲಿ ತೀವ್ರ ಬರ ಮತ್ತು ಬೇಸಿಗೆಯ ಶಾಖವು ಇಡೀ ಕೃಷಿ ಸಮುದಾಯವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅಂತಹ ರೈತರಲ್ಲಿ ಮಂಜುನಾಥ್ ಸಹ ಒಬ್ಬರು.
ಕೆರೆಗಳು ಮತ್ತು ಕೊಳಗಳು ಒಣಗಿ ಹೋಗಿವೆ ಮತ್ತು ಕೊಳವೆಬಾವಿಗಳು ಬರಿದಾಗಿವೆ. ಅಡಿಕೆ ಬೆಳೆಗಾರರಿಗೆ ಇದು ಹೆಚ್ಚು ಪರಿಣಾಮ ಬೀರಿದ್ದು, ತಮ್ಮ ತೋಟಗಳನ್ನು ಜೀವಂತವಾಗಿರಿಸಲು ಸಾಲದ ಸುಳಿಯಲ್ಲಿ ಸಿಲುಕುತಿದ್ದಾರೆ.
ತಮ್ಮ ಬೆಳೆಗಳನ್ನು ಉಳಿಸುವ ಹತಾಶ ಪ್ರಯತ್ನ ಮಾಡುತ್ತಿರುವ ರೈತರು, ನೀರಾವರಿಗಾಗಿ ಟ್ಯಾಂಕರ್ ಗಳ ಮೂಲಕ ನೀರು ತರಿಸಿಕೊಳ್ಳಲು ಹಣ ಖರ್ಚು ಮಾಡುತ್ತಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement