ವಿಡಿಯೋ
ಬೆಂಗಳೂರು ನಗರದಾದ್ಯಂತ ಬುಧವಾರ ಸಂಜೆ ಬಿರುಗಾಳಿ, ಗುಡುಗು ಸಮೇತ ಧಾರಾಕಾರವಾಗಿ ಆಲಿಕಲ್ಲು ಮಳೆ ಸುರಿದಿದೆ.
ನಗರದ ಹಲವೆಡೆ ಜನರು ಆಲಿಕಲ್ಲಿನ ಹೊಡೆತಕ್ಕೆ ಸಿಲುಕಿ ಪರದಾಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಏಕಕಾಲದಲ್ಲಿ ಮಳೆ ಮತ್ತು ಉಷ್ಣ ಅಲೆಗಳ ಸ್ಥಿತಿ ಎದುರಾಗಲಿದೆ ಎಂದು ಹಿರಿಯ ಹವಾಮಾನ ವಿಜ್ಞಾನಿ ಸಿ.ಎಸ್. ಪಾಟೀಲ್ ಧಾರವಾಡದಲ್ಲಿ ಬುಧವಾರ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Advertisement