Watch | ಎಲ್ಲಾ ದೇಣಿಗೆ RSS ಗೆ ಮಾತ್ರ ಬರುವಂತೆ ಮಾಡಲು FCRA ಮಸೂದೆ: ಮಹುವಾ ಮೊಯಿತ್ರಾ

ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (FCRA) ತಿದ್ದುಪಡಿ ಮಸೂದೆ ಬಗ್ಗೆ ಮಾತನಾಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಎಲ್ಲಾ ದೇಣಿಗೆಗಳು ಆರ್ ಎಸ್ಎಸ್ ಗೆ ಮಾತ್ರ ಹೋಗಬೇಕೆಂಬ ಉದ್ದೇಶದಿಂದ FCRA ಬಿಲ್ ಜಾರಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

X
Kannada Prabha
www.kannadaprabha.com