ವಿಡಿಯೋ
ನೈಸ್ ಕಂಪನಿ ಮತ್ತು ರಾಜ್ಯ ಸರ್ಕಾರ ಅಕ್ರಮ ಟೋಲ್ ಸಂಗ್ರಹದ ಮೂಲಕ "ಹಗಲು ದರೋಡೆ"ಯಲ್ಲಿ ತೊಡಗಿವೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಆರೋಪಿದ್ದಾರೆ.
ಅಲ್ಲದೆ, ನೈಸ್ ರಸ್ತೆಯಲ್ಲಿ ಟೋಲ್ ಪಾವತಿಸದಂತೆ ವಾಹನ ಚಾಲಕರನ್ನು ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಟೋಲ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದರೂ ಭಯಪಡಬೇಡಿ.
ಯಾವುದೇ ಸಂದರ್ಭದಲ್ಲೂ ಟೋಲ್ ಪಾವತಿಸಬೇಡಿ ಎಂದು ನಾನು ನಿಮಗೆ ಕೈಮುಗಿದು ಮನವಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.