Watch | ಬಿಹಾರದಲ್ಲಿ ಬೆಂಗಳೂರಿನ ನಾಲ್ವರು ಪ್ರವಾಸಿಗರು ಅನುಮಾನಾಸ್ಪದ ಸಾವು; ಮೆಟ್ರೋ ದರ ಹೆಚ್ಚಳದಲ್ಲಿ ರಾಜ್ಯ ಸರ್ಕಾರದ ಪಾತ್ರ ಇಲ್ಲ- ಸಿಎಂ; ಯತೀಂದ್ರ ಹೇಳಿದ್ಮೇಲೆ ಮುಗೀತು- ಡಿಕೆಶಿ
ರಾಜ್ಯದಲ್ಲಿ ಮತ್ತೆ ಅಧಿಕಾರ ಹಂಚಿಕೆಯ ಸುದ್ದಿ ಮುನ್ನೆಲೆಗೆ ಬಂದಿದೆ. 5 ವರ್ಷವೂ ನಮ್ಮ ತಂದೆ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಇದು ಈಗ ಸೆಟಡ್ಲ್ ವಿಚಾರ. ಹೈ ಕಮಾಂಡ್ ಈ ಬಗ್ಗೆ ನಮ್ಮ ತಂದೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ- ಯತೀಂದ್ರ ಸಿದ್ದರಾಮಯ್ಯ