ವಿಡಿಯೋ
ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ ಪ್ರದರ್ಶನದಲ್ಲಿದ್ದ ರೋಬೋಟಿಕ್ ನಾಯಿಯ ಬಗ್ಗೆ ವಿವಾದ ಭುಗಿಲೆದ್ದಿದೆ.
ಈ ಸಂಬಂಧ, ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ತನ್ನ ಎಕ್ಸ್‌ಪೋ ಸ್ಟಾಲ್‌ನಿಂದ ಖಾಲಿ ಮಾಡುವಂತೆ ಕೇಳಿಕೊಳ್ಳಲಾಗಿದೆ.
ವಿಶ್ವವಿದ್ಯಾನಿಲಯದ ಪ್ರತಿನಿಧಿಯೊಬ್ಬರು ರೋಬೋಟ್ ನಾಯಿಯನ್ನು "ಓರಿಯನ್" ಎಂದು ಕರೆದಿತ್ತು.
ಅದನ್ನು ವಿಶ್ವವಿದ್ಯಾನಿಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆ ಎಂದು ಸೂಚಿಸುವ ವೀಡಿಯೊಗಳು ವೈರಲ್ ಆಯಿತು. ವಿಡಿಯೋ ಇಲ್ಲಿದೆ ನೋಡಿ.
Advertisement