ವಿಡಿಯೋ
ಬೆಂಗಳೂರಿನ ಉತ್ತರ ಭಾಗದ ಥಣಿಸಂದ್ರ ಮುಖ್ಯರಸ್ತೆಯ ಸಾರಾಯಿಪಾಳ್ಯದಲ್ಲಿ ಬೆಳಗಿನ ಜಾವ ಮನೆಗಳ ನೆಲಸಮ ಕಾರ್ಯ ನಡೆದಿದೆ.
ಬಿಡಿಎ ನಡೆಸಿದ ಈ ತೆರವು ಕಾರ್ಯಾಚರಣೆಯಿಂದ ನಿವಾಸಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ಯಾವುದೇ ನೋಟಿಸ್ ನೀಡದೆ, ಯಾವುದೇ ಪೂರ್ವ ಸೂಚನೆ ನೀಡದೆ ಮನೆಗಳನ್ನು ಏಕಾಏಕಿ ನೆಲಸಮ ಮಾಡಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement