ವಿಡಿಯೋ
ಕಲ್ಕತ್ತಾ ಕ್ಲಬ್ ಆಯೋಜಿಸಿದ್ದ 'ದಿ ಡಿಬೇಟ್ 2026' ನಲ್ಲಿ, ಸೋಮವಾರ ನಡೆದ ರಾಜಕೀಯ ಚರ್ಚೆಯ ಸಂದರ್ಭದಲ್ಲಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಹಿಂದುತ್ವ ಮತ್ತು ಹಿಂದೂ ಧರ್ಮದ ನಡುವಿನ ಮೂಲಭೂತ ವ್ಯತ್ಯಾಸಗಳನ್ನು ತಿಳಿಸಿದರು.
ಇದು ಭಾರತದಾದ್ಯಂತ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ವಿಡಿಯೋ ಇಲ್ಲಿದೆ ನೋಡಿ.
Advertisement