ಅಲಿಪಿರಿ ಕಾಲುದಾರಿಯಲ್ಲಿ ನಡೆದು ತಿರುಮಲ ಬೆಟ್ಟ ಏರುತ್ತಿದ್ದ ಕರ್ನಾಟಕ ಮೂಲದ ವೈರಲ್ ಅಜ್ಜಿಗೆ ತಿರುಪತಿ ತಿರುಲಮ ದೇವಸ್ಥಾನದ ಟ್ರಸ್ಟ್ (TTD) ವಿಐಪಿ ದರ್ಶನ ವ್ಯವಸ್ಥೆ ಕಲ್ಪಿಸಿದೆ.