ವಿಡಿಯೋ
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒಳಗಿನ ಆಂತರಿಕ ಬೇಗುದಿ ತೀವ್ರಗೊಂಡಿದೆ.
ನಟ-ರಾಜಕಾರಣಿ ಮತ್ತು ನಾಲ್ಕು ಬಾರಿ ಸಂಸತ್ ಸದಸ್ಯ ಶತಾಬ್ದಿ ರಾಯ್ ಅವರು ಹಿರಿಯ ನಾಯಕ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಬಂಡಾಯ ಬಣವನ್ನು ಬುಧವಾರ ಬಹಿರಂಗವಾಗಿ ಬೆಂಬಲಿಸಿದ್ದಾರೆ.
ಚುನಾವಣಾ ಸೋಲಿಗೆ ಪಕ್ಷದ ಪ್ರತಿಕ್ರಿಯೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ರಾಯ್, ಟಿಎಂಸಿಗೆ ಕಾಂಗ್ರೆಸ್ ಜೊತೆ ವಿಲೀನವಾಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿದರು.
ನಾಯಕರಲ್ಲಿ ಅಸಮಾಧಾನ ಉಂಟಾಗಲು ಕಾರಣ ಪಕ್ಷ ಸೋತಿದ್ದಲ್ಲ, ಬದಲಾಗಿ ಫಲಿತಾಂಶಗಳ ನಂತರ ಯಾವುದೇ ಗಂಭೀರ ಆತ್ಮಾವಲೋಕನ ನಡೆಯದಿರುವುದು ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Advertisement