ವಿಡಿಯೋ
ಪಾಕ್ ಆಕ್ರಮಿತ ತಮ್ಮು-ಕಾಶ್ಮೀರದಲ್ಲಿ ಪ್ರಸ್ತುತ ಇರುವ ಅಶಾಂತಿಗೆ ಪಾಕಿಸ್ತಾನ ಕಾರಣವಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.
ಅಲ್ಲಿ ಎದ್ದಿರುವ ಧ್ವನಿಗಳು ಕಾಶ್ಮೀರಿಗಳು ಅಥವಾ ಪಾಕಿಸ್ತಾನಿಗಳದ್ದಲ್ಲ, ಬದಲಿಗೆ 'ಭಾರತದ ಭಾಷೆ' ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರು ಭಾರತೀಯ ಪ್ರಾಕ್ಸಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಖವಾಜಾ ಆರೋಪಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement