ವಿಡಿಯೋ
ಪಂಜಾಬ್‌ನಲ್ಲಿ ಭದ್ರತಾ ಸೌಲಭ್ಯಗಳ ಬಳಿ ಮಂಗಳವಾರ ರಾತ್ರಿ ಎರಡು ಸತತ ಸ್ಫೋಟಗಳು ಸಂಭವಿಸಿದೆ.
ಮೊದಲ ಸ್ಫೋಟವು ರಾತ್ರಿ 8 ಗಂಟೆ ಸುಮಾರಿಗೆ ಗಡಿ ಭದ್ರತಾ ಪಡೆಯ ಪಂಜಾಬ್ ಗಡಿನಾಡಿನ ಪ್ರಧಾನ ಕಚೇರಿಯ ಹೊರಗೆ ಜಲಂಧರ್‌ನಲ್ಲಿ ಸಂಭವಿಸಿದೆ.
ಎರಡನೇ ಸ್ಫೋಟವು ರಾತ್ರಿ 11 ಗಂಟೆ ಸುಮಾರಿಗೆ ಅಮೃತಸರದ ಸೇನಾ ಕಂಟೋನ್ಮೆಂಟ್ ಬಳಿ ಸಂಭವಿಸಿದೆ.
ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಎರಡೂ ಘಟನೆಗಳ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement