ವಿಡಿಯೋ
ದೆಹಲಿಯಲ್ಲಿ ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕ್ರಮದ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ನನ್ನ ರಾಜ್ಯವಾಗಿದ್ದಿದ್ದರೆ, ಈ ಪರಿಸ್ತಿತಿಯನ್ನು ನಾನು ಇನ್ನೂ ಕಠಿಣವಾಗಿ ನಿಭಾಯಿಸುತ್ತಿದ್ದೆ ಎಂದು ಬಿಸ್ವಾ ಹೇಳಿದರು.
ಪ್ರಜಾಸತ್ತಾತ್ಮಕ ಶಕ್ತಿಯ ಮೂಲಕ ಜನರು ಆಡಳಿತವನ್ನು ಬದಲಾಯಿಸಬಹುದು, ನಮಗೆ ಬೀದಿ ಹೋರಾಟದ ಅಗತ್ಯವಿಲ್ಲ.
ರಾಹುಲ್ ಗಾಂಧಿ ಅವರು ಸರ್ಕಾರಿ ಸಂಸ್ಥೆಗಳು, ಉದ್ಯಮಿಗಳು ಮತ್ತು ಸುಪ್ರೀಂ ಕೋರ್ಟ್ ಅನ್ನು ಬ್ಲ್ಯಾಕ್ಮೇಲ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಸ್ವಾ ಆರೋಪಿಸಿದರು. ವಿಡಿಯೋ ಇಲ್ಲಿದೆ ನೋಡಿ.