ವಿಡಿಯೋ
ಕರ್ನಾಟಕದ ಬರ ಪರಿಸ್ಥಿತಿ ಅರಿಯಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರವಾಸ ಆರಂಭಿಸಿದರು.
ಗದಗ ತಾಲ್ಲೂಕಿನ ಕದಂಪೂರದಲ್ಲಿ ಸೋಮವಾರ ಸೂರ್ಯಕಾಂತಿ ಬೆಳೆಯನ್ನು ವೀಕ್ಷಿಸಿದರು.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರು ಒಣಗಿದ ಜೋಳದ ಸ್ಥಿತಿಯನ್ನು ವಿವರಿಸಿದರು,
ಜೋಳ ಬೆಳೆಯೂ ಒಣಗಿದ್ದು, ಈ ವೇಳೆ ಡಿಕೆಶಿ ಜೋಳದ ಕಾಳುಗಳನ್ನು ತಿಂದು ಅದರ ರುಚಿಯನ್ನು ನೋಡಿದರು. ವಿಡಿಯೋ ಇಲ್ಲಿದೆ ನೋಡಿ.