ಮಕ್ಕಳ ನೆಚ್ಚಿನ 'ಜಂಗಲ್ ಬುಕ್' ಟ್ರೈಲರ್ ಬಿಡುಗಡೆ

ಹಾಲಿವುಡ್‌ನ ಬಹುನೀರಿಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಜಂಗಲ್‌ ಬುಕ್‌ ಟ್ರೈಲರ್‌ ರಿಲೀಸ್ ಆಗಿದೆ. ಜಂಗಲ್ ಬುಕ್‌ ಚಿತ್ರವನ್ನ ಜಾನ್ ಫಿವರ್, ರುಡ್ಯಾರ್ಡ್ ಕಿಪ್ಲಿಂಗ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನೀಲ್ ಸೇಥಿ ಅಭೂತಪೂರ್ವವಾಗಿ ಅಭಿನಯಿಸಿದ್ದಾರೆ. ಚಿತ್ರ ಏಪ್ರಿಲ್ 15, 2016 ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com