ಪ್ರೀತಿ ಇರಬಾರದೇ ಚಿತ್ರದ ಟೀಸರ್

ಶಾಲಾ ವಿದ್ಯಾರ್ಥಿಗಳ ನಡುವಿನ ಪ್ರೀತಿ, ಪ್ರೇಮ, ಪ್ರಣಯ ಕುರಿತಾದ ಪ್ರೀತಿ ಇರಬಾರದೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ತರುಣ್ ತೇಜ್ ಮತ್ತು ಲಾವಣ್ಯ ನಟಿಸಿದ್ದಾರೆ. ಚಿತ್ರವನ್ನು ನವೀನ್ ನಾಹಿನಿ ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com