ಯುವಕನ ಮೇಲೆ ಯುವತಿಯರಿಂದ ರೇಪ್ 'A' ಚಿತ್ರದ ಹಾಟ್ ಟ್ರೈಲರ್

ಮೂವರು ಯುವತಿಯರು ಯುವಕನೋರ್ವನನ್ನು ರೇಪ್ ಹಾಗೂ ಯುವಕನ ಮೇಲಿನ ಶೋಷಣೆ ಕುರಿತಾದ ಚಿತ್ರಕಥೆ ಹೊಂದಿರುವ ಎ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಖತ್ ಹಾಟ್ ಆಗಿದೆ. ಚಿತ್ರವನ್ನು ರಾಘವ ಚಂದ್ರ ನಿರ್ದೇಶಿಸಿದ್ದು, ಚಿತ್ರದಲ್ಲಿ ರಚನಾ ದಶರತ್, ರಚನಾ ಗೌಡ, ಸ್ವಾತಿ ಹಾಗೂ ರಾಘವ ಸೂರ್ಯ ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com