ಕುತೂಹಲ ಹುಟ್ಟಿಸಿದೆ ‘ಡೇವಿಡ್’ ಚಿತ್ರದ ಟ್ರೇಲರ್

ವಿಶ್ವ ವಿಖ್ಯಾತ ಕಾನ್ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು, ಒಳ್ಳೆಯ ಪ್ರಶಂಸೆ ಪಡೆದಿರುವ ‘ಡೇವಿಡ್‘ ಚಿತ್ರದ ಟ್ರೇಲರ್  ಡಿಬಿಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಗಮನ ಸೆಳೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com