'ನಾನೊಂಥರ' ಸಿನಿಮಾ ಟ್ರೈಲರ್

ನಿರ್ದೇಶಕ ರಮೇಶ್ ಕಗ್ಗಲ್ಲು ಅವರ "ನಾನೊಂಥರ" ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ಬಂಡವಾಳ ಹೂಡ್ರುವ ಈ ಚಿತ್ರದಲ್ಲಿತಾರಕ್ ವಿ. ಶೇಖರಪ್ಪ ನಾಯಕನಾಗಿದ್ದು ಅವರ ತಂದೆ ಪಾತ್ರದಲ್ಲಿ ದೇವರಾಜ್ ಕಾಣಿಸಿಕೊಂಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com