'ತಪ್ಪಡ್' ಚಿತ್ರದ ಟ್ರೈಲರ್ ನಲ್ಲಿ ತಾಪ್ಸಿ ಪನ್ನು ಡಿಫರೆಂಟ್ ಲುಕ್!

ತಾಪ್ಸಿ ಪನ್ನು ಮತ್ತೊಮ್ಮೆ ಡಿಫರೆಂಟ್ ಲುಕ್ ನೊಡನೆ ಬಂದಿದ್ದಾರೆ. . 'ಆರ್ಟಿಕಲ್ 15' ಮತ್ತು 'ಮುಲ್ಕ್' ನಂತಹ ಯಶಸ್ವಿ ಚಿತ್ರಗಳನ್ನು ನೀಡಿರುವ ನಿರ್ಮಾಪಕರು ಈ ಚಿತ್ರ ನಿರ್ಮಿಸಿದ್ದು ಫೆಬ್ರವರಿ 28 ರಂದು ತೆರೆಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com