ಮನರಂಜನೆ
ಮಲಯಾಳಂನ 'ದೃಶ್ಯಂ 2' ಟೀಸರ್
ಮಲಯಾಳಂ ನ ಖ್ಯಾತ ನಟ ಮೋಹನ್ ಲಾಲ್ "ದೃಶ್ಯಂ 2" ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.7 ವರ್ಷಗಳ ಹಿಂದಿನ ಸೂಪರ್ ಹಿಟ್ "ದೃಶ್ಯಂ" ಚಿತ್ರದ ಮುಂದಿನ ಭಾಗವೇ ಈ ಚಿತ್ರವೆನ್ನಲಾಗಿದ್ದು ಅಮೆಜಾನ್ ಪ್ರೈಂನಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ.
Advertisement
Advertisement