ಸುದ್ದಿ
'ಬಾಂಬೆ ವೆಲ್ವೆಟ್' ಸಿನೆಮಾ ಮೇಕಿಂಗ್
ಬಾಲಿವುಡ್ ಸಿನೆಮಾ 'ಬಾಂಬೆ ವೆಲ್ವೆಟ್' ಗೆ ಹಳೆಯ ಬಾಂಬೆಯನ್ನು ಸೃಷ್ಟಿಸಿದ ಈ ವಿಡಿಯೋ ಮನಮೋಹಕವಾಗಿದೆ. ಭಾರಿ ಬಜೆಟ್ ಸಿನೆಮಾಗಳನ್ನು ಮಾಡುವ ಬಾಲಿವುಡ್ಡಿಗೆ ಇದ್ಯಾವ ಲೆಕ್ಕ ಎಂದರೂ ಎನ್ನಬಹುದು ಅಥವಾ ಅವರ ಕೆಲಸದ ಶ್ರದ್ಧೆಯನ್ನು ಗೌರವಿಸಲೂಬಹುದು. ಆದರೆ ಈ ವಿಡಿಯೋ ನೋಡಿದಾಗ ಅಬ್ಬಾ ಎನಿಸದೆ ಇರಲಾರದು.