• Tag results for ಬಾಲಿವುಡ್

'ಮಹಾಭಾರತ' ನಟ ಇಂದ್ರನ ಪಾತ್ರಧಾರಿ ಸತೀಶ್ ಕೌಲ್ ಕೊರೋನಾದಿಂದ ಸಾವು!

ದೂರದರ್ಶನದಲ್ಲಿ ಪ್ರಸಾರವಾಗಿದ್ದ ಮಹಾಭಾರತ ಧಾರಾವಾಹಿಯಲ್ಲಿ ಇಂದ್ರನ ಪಾತ್ರಕ್ಕೆ ಜೀವ ತುಂಬಿದ್ದ ಸತೀಶ್ ಕೌಲ್ ಕೊರೋನಾಗೆ ಬಲಿಯಾಗಿದ್ದಾರೆ. 

published on : 10th April 2021

ಸೂರ್ಯವಂಶಿ' ರಿಲೀಸ್ ಮತ್ತೆ ಮುಂದಕ್ಕೆ!

 ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ 'ಸೂರ್ಯವಂಶಿ'' ಚಿತ್ರ ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿಲ್ಲ, ಮತ್ತೆ ಮುಂದಕ್ಕೆ ಹೋಗಿದೆ.  ಚಿತ್ರ ನಿರ್ಮಾಪಕರು ಸೋಮವಾರ ಈ ವಿಷಯವನ್ನು ತಿಳಿಸಿದ್ದಾರೆ.

published on : 5th April 2021

ಪದ್ಮಶ್ರೀ ಪ್ರಶಸ್ತಿ ವಿಜೇತೆ ಹಿರಿಯ ಬಾಲಿವುಡ್ ನಟಿ ಶಶಿಕಲಾ ನಿಧನ

ಹಿರಿಯ ಬಾಲಿವುಡ್ ನಟಿ ಶಶಿಕಲಾ ಓಂ ಪ್ರಕಾಶ್ ಸೈಗಲ್ (88) ಭಾನುವಾರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು

published on : 4th April 2021

ಬಾಲಿವುಡ್‌ ಕಿಲಾಡಿ ಅಕ್ಷಯ್ ಕುಮಾರ್ ಬಳಿಕ ನಟ ಗೋವಿಂದಗೂ ಕೊರೋನಾ ಸೋಂಕು

ಬಾಲಿವುಡ್ ನ ಮತ್ತೊಬ್ಬ ನಾಯಕ ನಟ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ದಶಕದ ಹಿಂದಿನ ಸ್ಟಾರ್ ಹೀರೋ ಗೋವಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರ ಪತ್ನಿ ಸುನೀತಾ ದೃಢಪಡಿಸಿದ್ದಾರೆ.

published on : 4th April 2021

ಪ್ಯಾಡೆಡ್ ಬ್ರಾ, ಮೇಕಪ್ ಇಲ್ಲದ ಸ್ವತಂತ್ರ ಜೀವನ: ವರದನಾಯಕ ನಟಿಯ ಶಾಕಿಂಗ್ ಹೇಳಿಕೆ ವಿಡಿಯೋ ವೈರಲ್

ಸಿನಿಮಾ ಕ್ಷೇತ್ರದ ನಟಿಯರು ಮೇಕಪ್ ಮತ್ತು ಕಾಸ್ಟ್ಯೂಮ್ ಸಲುವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಅದೇ ರೀತಿ ಬಾಲಿವುಡ್ ನಟಿ ಸಮೀರಾ ರೆಡ್ಡಿ ಸಹ ಮೇಕಪ್ ಮತ್ತು ಕಾಸ್ಟ್ಯೂಮ್ ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ಈ ವಿಚಾರವಾಗಿ ನಟಿ ಕೆಲ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

published on : 4th April 2021

ಕೋವಿಡ್-19 ಲಸಿಕೆ ಪಡೆದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೋವಿಡ್-19 ಲಸಿಕೆ ಪಡೆದುಕೊಂಡಿದ್ದಾರೆ. ಶುಕ್ರವಾರ ಕೊರೋನಾವೈರಸ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

published on : 2nd April 2021

ನಟಿ ಆಲಿಯಾ ಭಟ್ ಗೆ ಕೋವಿಡ್-19 ಪಾಸಿಟಿವ್ 

ನಟಿ ಆಲಿಯಾ ಭಟ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಹೋಂ ಕ್ವಾರಂಟೈನ್ ನಲ್ಲಿದ್ದಾರೆ.  28 ವರ್ಷದ ನಟಿ ಈ ಕುರಿತು ಇನ್ಸಾಟಾಗ್ರಾಮ್ ನಲ್ಲಿ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

published on : 2nd April 2021

ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ಅಜಾಜ್ ಖಾನ್ ಬಂಧನ

ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಗಂಟೆಗಳ ವಿಚಾರಣೆಯ ನಂತರ ನಟ ಅಜಾಜ್ ಖಾನ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿದೆ.

published on : 31st March 2021

'ರಾಮ ಸೇತು' ಸಿನಿಮಾದ ಚಿತ್ರೀಕರಣ ಆರಂಭಿಸಿದ ನಟ ಅಕ್ಷಯ್ ಕುಮಾರ್

ಬಹುನಿರೀಕ್ಷಿತ  ಸಾಹಸ- ಪ್ರಧಾನ 'ರಾಮ ಸೇತು'' ಸಿನಿಮಾದ ಚಿತ್ರೀಕರಣ ಕೆಲಸವನ್ನು ನಟ ಅಕ್ಷಯ್ ಕುಮಾರ್ ಇಂದಿನಿಂದ ಆರಂಭಿಸಿದ್ದಾರೆ.

published on : 30th March 2021

ಲಸಿಕೆ ಪಡೆದ ಮೇಲೂ ನಟ ಪರೇಶ್ ರಾವಲ್ ಗೆ ಕೊರೋನಾ ಸೋಂಕು

ಬಾಲಿವುಡ್ ನ ಖ್ಯಾತ ನಟ ಪರೇಶ್ ರಾವಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಪರೇಶ್ ರಾವಲ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. 

published on : 28th March 2021

ಕೋವಿಡ್-19: ನಟ ಮಿಲಿಂದ್ ಸೋಮನ್ ಗೆ ಕೋವಿಡ್ ಸೋಂಕು ದೃಢ, ರಣಬೀರ್ ಕಪೂರ್ ಗುಣಮುಖ

ಕೋವಿಡ್ ಸೋಂಕಿಗೆ ತುತ್ತಾಗಿದ್ದ ಬಾಲಿವುಡ್ ನಟ ರಣಬೀರ್ ಕಪೂರ್ ಗುಣಮುಖರಾಗಿದ್ದು, ಅಂತೆಯೇ ಮತ್ತೋರ್ವ ಬಾಲಿವುಡ್ ನಟ ಮಿಲಿಂದ್ ಸೋಮನ್ ಗೆ ಕೋವಿಡ್ ಸೋಂಕು ದೃಢ ಪಟ್ಟಿದೆ.

published on : 25th March 2021

ಅಮಿರ್ ಖಾನ್ ನಂತರ ಈಗ ನಟ ಆರ್.ಮಾಧವನ್ ಗೆ ಕೋವಿಡ್ ದೃಢ

 ಬಾಲಿವುಡ್‌ ನಟ ಅಮಿರ್‌ ಖಾನ್‌ ಬೆನ್ನಲ್ಲೇ ಇನ್ನೋರ್ವ  ನಟ ಆರ್ ಮಾಧವನ್‌ಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. 

published on : 25th March 2021

ಬಾಲಿವುಡ್​ ನಟ ಅಮೀರ್​ ಖಾನ್​ಗೆ ಕೊರೋನಾ ಪಾಸಿಟಿವ್​ 

ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಕ್ಕೆ ಗುಡ್​ ಬೈ ಹೇಳುವ ಮೂಲಕ ಸದ್ದು ಮಾಡಿದ್ದ ನಟ ಅಮೀರ್​ ಖಾನ್ ಈಗ ಕೊರೋನಾ ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. 

published on : 24th March 2021

ಸೋಶಿಯಲ್ ಮೀಡಿಯಾಗೆ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಆಮೀರ್ ಖಾನ್ ಶಾಶ್ವತ ಗುಡ್ ಬೈ!

ಭಾರತೀಯ ಸಿನಿಮಾ ರಂಗದಲ್ಲಿ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎಂದೇ ಖ್ಯಾತಿಗಳಿಸಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಸೋಶಿಯಲ್ ಮೀಡಿಯಾಗಳಿಗೆ ಶಾಶ್ವತವಾಗಿ ಗುಡ್ ಬೈ ಹೇಳಿದ್ದಾರೆ.

published on : 16th March 2021

ಆಲಿಯಾ ಭಟ್ ಹುಟ್ಟಹಬ್ಬದ ಪ್ರಯುಕ್ತ 'RRR' ಚಿತ್ರದ ಫಸ್ಟ್ ಲುಕ್' ಬಿಡುಗಡೆ!

ಬಾಲಿವುಡ್ ನಟಿ ಆಲಿಯಾ ಭಟ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಮುಂದಿನ 'RRR' ಚಿತ್ರದ ಫಸ್ಟ್ ಲುಕ್ ನ್ನು ನಿರ್ದೇಶಕ ಎಸ್ ಎಸ್ ರಾಜಮೌಳಿ ಸೋಮವಾರ ಬಿಡುಗಡೆಗೊಳಿಸಿದ್ದಾರೆ.

published on : 15th March 2021
1 2 3 4 5 6 >