ಸುದ್ದಿ
ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆ ವೇಳೆ ಗಿಟಾರ್ ನುಡಿಸಿದ ಮಹಾಶಯ!
ಬ್ರೆಜಿಲಿಯನ್ ಬ್ಯಾಂಕ್ ಉದ್ಯೋಗಿಯಾಗಿರುವ 33 ವರ್ಷದ ಕುಲ್ಕಾಮ್ಪ್ ಡಿಯಾಸ್ ಬ್ರೇನ್ ಟ್ಯೂಮರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈ ವೇಳೆ ಡಿಯಾಸ್ ತನಗೆ ಎಚ್ಚರ ತಪ್ಪಿಸದಂತೆ ವೈದ್ಯರಲ್ಲಿ ಮನವಿ ಮಾಡಿ ತನ್ನ ಹೊಟ್ಟೆ ಮೇಲೆ ಗಿಟಾರ್ ಇಟ್ಟುಕೊಡು ನುಡಿಸಿದ್ದಾನೆ. Courtesy: Youtube
