ಸುದ್ದಿ
ಅತೀ ಉದ್ದ ನಾಲಿಗೆ ಇರುವ ವಿಚಿತ್ರ ಹಾವು ಪತ್ತೆ
ಹಸಿರು ಬಣ್ಣದ ಈ ಹಾವಿನ ಹೆಸರು ಏನೆಂಬುದು ಯಾರಿಗೂ ಗೊತ್ತಿಲ್ಲ. ಜೆಲ್ಲಿ ಪ್ರಬೇಧದ ಈ ನಿಗೂಢ ಹಾವಿನ ನಾಲಿಗೆ ಮಾತ್ರ ತುಂಬಾ ಉದ್ದವಿದೆ. ತನ್ನ ದೇಹಕ್ಕಿಂತಲೂ ಉದ್ದವಾಗಿರುವ ನಾಲಿಗೆ ಹೊಂದಿರುವ ಈ ಹಾವು ರಿಬ್ಬನ್ ವರ್ಮ್ ಎಂದು ಹೇಳುವವರಿದ್ದಾರೆ. ಇದು ವಿಷಕಾರಿ ಎಂದೂ ವಾದಿಸುವವರಿದ್ದಾರೆ.
