ಸುದ್ದಿ
ಆಂಧ್ರಪ್ರದೇಶದಲ್ಲಿ ಮೀನು ಮಳೆ..!
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ನಂದಿಗಾಮ ಬಳಿಯ ಗೊಳ್ಳಮುಡಿ, ಪಲ್ಲಗಿರಿ ಗ್ರಾಮಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದಿದ್ದು, ಆ ಮಳೆಯಲ್ಲಿ ಆಗಸದಿಂದ ಮಳೆ ಹನಿಯೊಂದಿಗೆ ರಾಶಿ ರಾಶಿ ಮೀನುಗಳು ಬಿದ್ದಿವೆ. ರಾತ್ರಿ ಇಡೀ ಭಾರೀ ಮಳೆ ಸುರಿದಿದ್ದು, ಬೆಳಗ್ಗೆ ಜಮೀನುಗಳಿಗೆ ಬಂದ ಜನರಿಗೆ ರಾಶಿ ರಾಶಿ ಮೀನು ಕಂಡು ಬಂದಿವೆ.
