ಸುದ್ದಿ
ವಿಜಯ್ ಕಾಂತ್ "ಕನ್ ಫ್ಯೂಸ್ ಯೋಗ"..!
ಖ್ಯಾತ ತಮಿಳುನಟ ಮತ್ತು ರಾಜಕಾರಣಿ ವಿಜಯ್ ಕಾಂತ್ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದರಲ್ಲೇನು ವಿಶೇಷ ಎಂದರೆ ಯೋಗ ಕಾರ್ಯಕ್ರಮ ಆಯೋಜಿಸಿದ್ದ ವಿಜಯ್ ಕಾಂತ್ ಅವರೇ ಯೋಗ ಮಾಡುವಲ್ಲಿ ವಿಫಲರಾದರು. ತಮ್ಮ ಶಿಷ್ಯರೇ ಹೇಳಿಕೊಡುತ್ತಿದ್ದ ಯೋಗ ಪಾಠವನ್ನು ಕಲಿಯಲಾಗದೇ ಕನ್ ಫ್ಯೂಸ್ ಮಾಡಿಕೊಂಡು ತಮ್ಮದೇ ಶೈಲಿಯಲ್ಲಿ ಹಾಸ್ಯಾತ್ಮಕ "ಕನ್ ಫ್ಯೂಸ್ ಯೋಗ" ಮಾಡಿದ್ದಾರೆ.
