ಸುದ್ದಿ
ಬ್ಯಾಟಲ್ ಫೀಲ್ಡ್ ಹಾರ್ಡ್ ಲೈನ್ ಗೇಮ್ ಟ್ರೈಲರ್
"ಬ್ಯಾಟಲ್ ಫೀಲ್ಡ್" ಬಹುಶಃ ಕಂಪ್ಯೂಟರ್ ಗೇಮ್ ಅಥವಾ ವಿಡಿಯೋಗೇಮ್ ಗಳನ್ನು ಹೆಚ್ಚಾಗಿ ಇಷ್ಟಪಡುವವರಲ್ಲಿ ಈ ಹೆಸರು ಕೇಳದವರಿಲ್ಲವೇನೋ.. ಅಷ್ಟರ ಮಟ್ಟಿಗೆ ವಿಡಿಯೋ ಗೇಮ್ ಪ್ರಿಯರನ್ನು ಈ ಆಟ ಆಕರ್ಷಿಸಿದೆ. ಅತ್ಯಾಧುನಿಕ ವೆಪನ್ ಗಳು ಮತ್ತು ಉತ್ತಮ ಗುಣಮಟ್ಟದ ದೃಶ್ಯಗಳನ್ನು ಈ ವಿಡಿಯೋಗೇಮ್ ಒಳಗೊಂಡಿದೆ ಎಂಬುದು ಇಎ ವಿಡಿಯೋ ಗೇಮ್ ತಯಾರಿಕಾ ಸಂಸ್ಥೆಯ ಅಂಬೋಣ.
