ಸುದ್ದಿ
ಟಿವಿ ಶೋ ವೇಳೆ ಮಗುವಿನ ಮೇಲೆ ಸಿಂಹ ದಾಳಿ, ವಿಡಿಯೋ ವೈರಲ್
ಮೆಕ್ಸಿಕೋ ಟಿವಿ ಶೋವೊಂದರಲ್ಲಿ ನಡೆದಿದ್ದ ಭಯಾನಕ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವುಮೇನ್ ಶೋ ಕಾನ್ ಸೆಲೋ ಡಿ ಮುಜರ್ ಶೋನಲ್ಲಿ ನಿರೂಪಕಿ ಹಾಗೂ ತಾಯಿ ಮಗು ಸೇರಿದಂತೆ ಸಿಂಹದ ಟ್ರೈನರ್ ಭಾಗವಹಿಸಿದ್ದ ಈ ವೇಳೆ ಸಿಂಹ ಮಗುವಿನ ಮೇಲೆ ದಾಳಿ ಮಾಡಿದೆ. ಆದರೆ ಮಗುವಿಗೆ ಯಾವುದೇ ಅಪಾಯವಾಗಿಲ್ಲ.
