ಸುದ್ದಿ
ನಡುರಸ್ತೆಯಲ್ಲೇ ಅಡ್ಡಾಡಿದ ಹುಲಿರಾಯ
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟನೆ ಅಧಿಕ ಅಂತಹ ದಟ್ಟನೆಯಲ್ಲಿ ಹುಲಿಯೊಂದು ರಸ್ತೆ ಮಧ್ಯೆ ಅಡ್ಡಾಡಿದರೆ ಜನರ ಪರಿಸ್ಥಿತಿ ಏನಾಗಬಹುದು. ಹೌದು ಇಂಥದ್ದೊಂದು ಘಟನೆ ನಡೆದಿದ್ದು ಖತಾರ್ನ ದೋಹಾದಲ್ಲಿ. ಜನ ನೋಡ ನೋಡುತ್ತಿದ್ದಂತೆಯೇ ಒಂದು ಲಾರಿಯಿಂದ ಹುಲಿ ಛಂಗನೇ ನೆಗೆದಿದ್ದಲ್ಲದೇ ಇಡೀ ರಸ್ತೆಯಲ್ಲಿ ಅಡ್ಡಾಡಿದೆ! ಟ್ರಾಫಿಕ್ ಇರುವಾಗಲೇ ಹುಲಿ ಅಡ್ಡಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು ಅಂತರ್ಜಾಲದಲ್ಲಿ ವೈರಲ್ ಆಗಿದೆ.
