ಸುದ್ದಿ
ದೈತ್ಯಾಕಾರದ ಹೆಬ್ಬಾವಿನ ಹೊಟ್ಟೆ ಸಿಗಿದಾಗ ಕಾಣಿಸಿದ್ದೇನು? ವಿಡಿಯೋ ವೈರಲ್
ಪ್ರಾಣಿಯೊಂದನ್ನು ನುಂಗಿ ಒದ್ದಾಡುತ್ತಿದೆ ಎಂದು ತಿಳಿದ ನೈಜೀರಿಯಾದ ಹಳ್ಳಿಗರು ದೈತ್ಯಾಕಾರದ ಹಾವೊಂದನ್ನು ಸಿಗಿದಾಗ ಅವರಿಗೆ ಅಚ್ಚರಿ ಕಾದಿತ್ತು. ಹೊಟ್ಟೆ ಉಬ್ಬರಿಸಿಕೊಂಡು ಒದ್ದಾಡುತ್ತಿದೆ ಎಂದು ಜನರು ಅದನ್ನು ಸಿಗಿದು ನೋಡಿದಾಗ ಹೊಟ್ಟೆಯಲ್ಲಿ ನೂರಕ್ಕೂ ಹೆಚ್ಚು ಮೊಟ್ಟೆಗಳಿರುವುದು ಪತ್ತೆಯಾಗಿದೆ.
