ಸುದ್ದಿ
ಭಾರತೀಯ ಯೋಧರ ಮೇಲೆ ಚೀನಾ ಸೈನಿಕರ ಕಲ್ಲು ತೂರಾಟದ ವಿಡಿಯೋ ಬಿಡುಗಡೆ
ಗಡಿ ವಿಚಾರದಲ್ಲಿ ಸದಾ ತಕರಾರು ತೆಗೆಯುತ್ತಿರುವ ಚೀನಾ ಇದೀಗ ಲಡಾಖನ್ ಪೆನ್ ಗಾಂಗ್ ಟಿಎಸ್ಒ ಸರೋವರ ಬಳಿ ಭಾರತೀಯ ಯೋಧರ ಮೇಲೆ ಕಲ್ಲು ತೂರಾಟ ನಡೆಸಿರುವ ವಿಡಿಯೋ ಬಿಡುಗಡೆಯಾಗಿದೆ. ಈ ವೇಳೆ ಹಲವು ಯೋಧರು ಗಾಯಗೊಂಡಿದ್ದಾರೆ. ಅಂತ ಚೀನಾ ಯೋಧರು ಚೀನಾ ಧ್ವಜವನ್ನು ಪ್ರದರ್ಶಿಸಿರುವುದು ಕಾಣಬಹುದು. ವಿಡಿಯೋ ಕೃಪೆ: ಯೂಟ್ಯೂಬ್
