ಸುದ್ದಿ
ಸಿಲ್ಕ್ಯಾರಾ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ Rat Hole ಮೈನಿಂಗ್, ಏನಿದು ಗಣಿಗಾರಿಕೆ ತಂತ್ರ?
ಸಿಲ್ಕ್ಯಾರಾ ಸುರಂಗ ಕುಸಿತ ಪ್ರಕರಣದ ಕಾರ್ಮಿಕರ ರಕ್ಷಣೆಗೆ ಹರಸಾಹಸ ಪಡಲಾಗುತ್ತಿದ್ದು ಲಂಬ ಕೊರೆಯುವ ಪ್ರಕ್ರಿಯೆ ಅಥವಾ ವರ್ಟಿಕಲ್ ಡಿಗ್ಗಿಂಗ್ ಕಾರ್ಯಾಚರಣೆ ಚಾಲ್ತಿಯಲ್ಲಿರುವಂತೆಯೇ Rat Hole ಮೈನಿಂಗ್ ಗೆ ತಜ್ಞರು ಮುಂದಾಗಿದ್ದಾರೆ.