ಕ್ರೀಡೆ
ಆ ಒಂದು ಮ್ಯಾಜಿಕ್ ಗೋಲ್ನಿಂದ ಆತ ಪೋರ್ಚುಗಲ್ ಹೀರೋ ಆದ!
ಫ್ರಾನ್ಸ್ ವಿರುದ್ಧ ನಡೆದ ಯೂರೋ ಕಪ್ ಫೈನಲ್ ನಲ್ಲಿ ಪೋರ್ಚುಗಲ್ ತಂಡದ ಪರವಾಗಿ ಏಕೈಕ ಗೋಲು ಭಾರಿಸಿ ತಂಡ ಚಾಂಪಿಯನ್ ಆಗುವಲ್ಲಿ ನೆರವಾದ ತಂಡದ ಆಟಗಾರ ಎಡರ್ ಇದೀಗ ಪೋರ್ಚುಗಲ್ ಹೀರೋ ಆಗಿಬಿಟ್ಟಿದ್ದಾರೆ. ಟೂರ್ನಿ ಆರಂಭಕ್ಕೂ ಮೊದಲು ಎಡರ್ ತಂಡದ ಓರ್ವ ಆಟಗಾರ ಎನ್ನುವುದನ್ನು ಬಿಟ್ಟರೆ ಅಭಿಮಾನಿಗಳಿಗೆ ಎಡರ್ ಅಷ್ಟೇನು ಪರಿಚಿತರಾಗಿರಲಿಲ್ಲ. ಇದೀಗ ಇಡೀ ರೋಡ್ ಶೋ ನಲ್ಲಿ ನಾಯಕ ರೊನಾಲ್ಡೊಗಿಂತಲೂ ಎಡರ್ ಹೆಸರು ಹೆಚ್ಚಾಗಿ ಕೇಳಿ ಬಂದಿದೆ. ಕೃಪೆ: URBANSKY
