ಕ್ರೀಡೆ
ಬಾಂಗ್ಲಾ ಬೌಲರ್ ಟಸ್ಕಿನ್ ಕೈಯಲ್ಲಿ ಧೋನಿ ರುಂಡ! ಭಾರತ ತಿರುಗೇಟು ವಿಡಿಯೋ
ಏಷ್ಯಾ ಕಪ್ ಟಿ-20 ಟೂರ್ನಿ ವೇಳೆ ಭಾರತೀಯ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಅವರ ತಲೆಯನ್ನು ಬಾಂಗ್ಲಾ ಬೌಲರ್ ಟಸ್ಕಿನ್ ಅಹ್ಮದ್ ಕೈಯಲ್ಲಿ ಹಿಡಿದು ನಿಂತಿದ್ದ ಪೋಸ್ಟರ್ ಅಸಂಖ್ಯಾತ ಭಾರತೀಯರ ಕೋಪಕ್ಕೆ ಕಾರಣವಾಗಿತ್ತು. ಇದೀಗ ಭಾರತೀಯ ಅಭಿಮಾನಿಗಳು ಬಾಂಗ್ಲಾ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತಹ ವಿಡಿಯೋ ರೆಡಿ ಮಾಡಿದ್ದಾರೆ. ವಿಡಿಯೋದಲ್ಲಿ ಏನಿದೆ ನೋಡಿ.
