ಗೋಲ್ ಕೀಪರ್ ಕೈಯಿಂದಲೇ ಬಾಲ್ ಕಸಿಯುವುದೂ ಒಂದು ಕಲೆ ಗೊತ್ತಾ?

Published: 24th June 2018 11:01 AM  |   Last Updated: 24th June 2018 11:01 AM  


ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಫುಟ್ಬಾಲ್ ಕುರಿತ ಕುತೂಹಲಕಾರಿ ಅಂಶಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಪೈಕಿ ಗೋಲ್ ಕೀಪರ್ ಕೈಯಿಂದಲೇ ಬಾಲ್ ಕಸಿಯುವ ಕಲೆಯ ಕುರಿತ ವಿಡಿಯೋ ಇದಾಗಿದೆ.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp