ಮಹಿಳಾ ದಿನಾಚರಣೆ: ಅರುಂಧತಿ ವಸಿಷ್ಠ ಹಾಡಿರುವ ಮಹಿಷಾಸುರಮರ್ದಿನಿ ಸ್ತೋತ್ರಕ್ಕೆ ಮೆಚ್ಚುಗೆಯ ಮಹಾಪೂರ, ವೈರಲ್!

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷವಾಗಿ ಹಾಡಲಾಗಿರುವ ಮಹಿಷಾಸುರಮರ್ದಿನೀ ಸ್ತೋತ್ರ ವೈರಲ್ ಆಗತೊಡಗಿದೆ. 
ಮಹಿಷಾಸುರಮರ್ದಿನಿ ಸ್ತೋತ್ರ- ಅರುಂಧತಿ ವಸಿಷ್ಠ
ಮಹಿಷಾಸುರಮರ್ದಿನಿ ಸ್ತೋತ್ರ- ಅರುಂಧತಿ ವಸಿಷ್ಠ

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷವಾಗಿ ಹಾಡಲಾಗಿರುವ  ಮಹಿಷಾಸುರಮರ್ದಿನೀ ಸ್ತೋತ್ರ ವೈರಲ್ ಆಗತೊಡಗಿದೆ. 

ಅರುಂಧತಿ ವಸಿಷ್ಠ ಮತ್ತು ತಂಡದವರು ಅಯಿಗಿರಿ ನಂದಿನಿ ಹಾಡಿನ ಕೆಲವು ಸಾಲುಗಳನ್ನು ಹಾಡಿದ್ದಾರೆ. 

ಅರುಂಧತಿ ವಸಿಷ್ಠ ಹಾಗೂ ಅವರ ತಂಡದ ವಿಶೇಷ ಕೊಡುಗೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗತೊಡಗಿದೆ. ತಮಟೆ, ಡೊಳ್ಳುಗಳ ವಾದ್ಯಗಳೊಂದಿಗೆ ಈ ಹಾಡು ಮೂಡಿದ್ದು ವೈರಲ್ ಆಗತೊಡಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com