ಪ್ಯಾರಿಸ್ ನಡುಗಿಸಿದ ಸ್ಫೋಟಗಳು

ಫ್ರಾನ್ಸ್ ಸರ್ಕಾರದ ಕೆಲ ಕಾನೂನುಗಳು ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಹಲವು ಕಾರಣದಿಂದಾಗಿ ಫ್ರಾನ್ಸ್ ನಾದ್ಯಂತ ಹಲವು ಭೀಕರ ಉಗ್ರ ಕೃತ್ಯಗಳು ನಡೆದಿವೆ. ಈ ಕೃತ್ಯಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಪ್ಯಾರಿಸ್ ನಲ್ಲಿ ಉಗ್ರರ ದಾಳಿ (ಸಂಗ್ರಹ ಚಿತ್ರ)
ಪ್ಯಾರಿಸ್ ನಲ್ಲಿ ಉಗ್ರರ ದಾಳಿ (ಸಂಗ್ರಹ ಚಿತ್ರ)
Updated on

ಸಿರಿಯಾದಲ್ಲಿ ಉಗ್ರರ ವಿರುದ್ಧ ಫ್ರಾನ್ಸ್ ಸೇನೆ ಹೋರಾಡುತ್ತಿದೆಯಾದರೂ ಇಂದಿಗೂ ಉಗ್ರರ ಪಾಲಿಗೆ ಆ ದೇಶಾ ಸಾಫ್ಟ್ ಟಾರ್ಗೆಟ್ ಆಗಿದೆ.

ಫ್ರಾನ್ಸ್ ಸರ್ಕಾರದ ಕೆಲ ಕಾನೂನುಗಳು ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಹಲವು ಕಾರಣದಿಂದಾಗಿ ಫ್ರಾನ್ಸ್ ನಾದ್ಯಂತ ಹಲುವ ಭೀಕರ ಉಗ್ರ ಕೃತ್ಯಗಳು ನಡೆದಿವೆ. ಈ ಕೃತ್ಯ ಸಂಕ್ಷಪ್ತಿ ನೋಟ ಇಲ್ಲಿದೆ.

ಪ್ಯಾರಿಸ್ ನಡುಗಿಸಿದ ಸ್ಫೋಟಗಳು
- ಜ.7, 2015- ಚಾರ್ಲಿ ಹೆಬ್ಡೋ ನಿಯತಕಾಲಿಕೆಯ ಕಚೇರಿಯಲ್ಲಿ ದಾಳಿ- 12 ಮಂದಿ ಸಾವು. ಹೊಣೆ ಹೊತ್ತ ಅಲ್‍ಖೈದಾ
- ಮೇ 24, 2014- ಬ್ರುಸೆಲ್ಸ್‍ನ ಯಹೂದಿಗಳ ಮ್ಯೂಸಿಯಂನಲ್ಲಿ ಉಗ್ರನಿಂದ ಗುಂಡಿನ ದಾಳಿ- 4 ಮಂದಿ ಸಾವು. ಐಎಸ್ ಜತೆ ಸಂಪರ್ಕ ಹೊಂದಿದ ಫ್ರಾ ನ್ಸ್ ನ ಮಾಜಿ ಅಧಿಕಾರಿಯಿಂದ  ಕೃತ್ಯ.
- ಮೇ 22, 2013- ಬ್ರಿಟಿಷ್ ಯೋಧ ಲೀ ರಿಗ್ಬಿಯನ್ನು ಸಾರ್ವಜನಿಕವಾಗಿ ಇರಿದು ಕೊಂದ ಇಬ್ಬರು ಅಲ್‍ಖೈದಾ ಉಗ್ರರು
- ಮಾ. 2012- ಮೂವರು ಯಹೂದಿ ಶಾಲಾ ಮಕ್ಕಳನ್ನು ಕೊಂದ ಅಲ್‍ಖೈದಾ ಉಗ್ರ
- ಜು 22, 2011- ಓಸ್ಲೋದಲ್ಲಿ ಬಾಂಬಿಟ್ಟ ಮುಸ್ಲಿಂ ವಿರೋಧಿ ತೀವ್ರಗಾಮಿ ಆ್ಯಂಡರ್ಸ್ ಬೆಹ್ರಿಂಗ್ ಬ್ರೀವಿಕ್. ನಾರ್ವೆಯ ಯೂತ್ ಕ್ಯಾಂಪ್ ಮೇಲೆ ದಾಳಿ ನಡೆಸಿ 77 ಯುವಕರನ್ನು ಕೊಂದುಹಾಕಿದ.
- ಜು.7, 2005- ಮೂರು ಲಂಡನ್ ಸಬ್‍ವೇ ರೈಲುಗಳು ಮತ್ತು ಒಂದು ಬಸ್‍ನಲ್ಲಿ ಅಲ್‍ಖೈದಾದ 4 ಬಾಂಬರ್‍ಗಳಿಂದ ಆತ್ಮಾಹುತಿ ದಾಳಿ. 52 ಪ್ರಯಾಣಿಕರ ಹತ್ಯೆ
- ಮಾ.11, 2004- ಮ್ಯಾಡ್ರಿಡ್ ಅಟೋಚಾ ಸ್ಟೇಷನ್‍ನಲ್ಲಿ ರೈಲಿನಲ್ಲಿ ಬಾಂಬ್ ಸ್ಫೋಟ- 191 ಮಂದಿ ಸಾವು
- ಆ.15, 1998- ಒಮಾಘ್‍ನಲ್ಲಿ ಕಾರು ಬಾಂಬ್ ಸ್ಫೋಟಕ್ಕೆ 29 ಬಲಿ
- ಜು.25, 1995- ಸೈಂಟ್ ಮಿಚೆಲ್ ಸಬ್‍ವೇ ಸ್ಟೇಷನ್‍ನಲ್ಲಿ ಬಾಂಬ್ ಸ್ಫೋಟಿಸಿ 8 ಮಂದಿ ಸಾವು. 150 ಮಂದಿಗೆ ಗಾಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com