ವಿಶ್ವ ಆರ್ಥಿಕತೆ ಕೇಂದ್ರ ಸ್ಥಾನ

ಹಿಂದೂ ಮಹಾಸಾಗರ ವಿಶ್ವ ಆರ್ಥಿಕತೆಯ ಕೇಂದ್ರ ಸ್ಥಾನ ಎಂದಿರುವ ಅಮೆರಿಕ, ಈ ವಲಯದ ಭವಿಷ್ಯದ ಸಮೃದ್ಧಿ ಮತ್ತು ಸುಸ್ಥಿರತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಹಿಂದೂ ಮಹಾಸಾಗರ ವಿಶ್ವ ಆರ್ಥಿಕತೆಯ ಕೇಂದ್ರ ಸ್ಥಾನ ಎಂದಿರುವ ಅಮೆರಿಕ, ಈ ವಲಯದ ಭವಿಷ್ಯದ ಸಮೃದ್ಧಿ ಮತ್ತು ಸುಸ್ಥಿರತೆ ಎಲ್ಲ ದೇಶಗಳ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದಿದೆ. 
ವಿಶಾಲವಾದ ಈ ಸಮುದ್ರ ವಿಶ್ವ ಆರ್ಥಿಕತೆಯ ಕೇಂದ್ರವಾಗಿದೆ. ಈ ಶತಮಾನ ಮತ್ತು ಮುಂದೆಯೂ ಜಾಗತಿಕ ವ್ಯವಹಾರಗಳ ಹೃದಯ ಭಾಗವಾಗಿರಲಿದೆ ಎಂದು ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಗೆ ಅಮೆರಿಕ ರಾಯಭಾರಿ ಅತುಲ್‍ಕೇಶಪ್ ಹೇಳಿದ್ದಾರೆ. 
ಈ ಗುರಿ ಸಾಧಿಸಲು ಈ ಪ್ರದೇಶದಲ್ಲಿನ ದೇಶಗಳು ತಮ್ಮದೇ ಧ್ವನಿಯನ್ನು ಎತ್ತಬೇಕು.ಅಭಿವೃದ್ಧಿ ಜನೆಗಳನ್ನು ರೂಪಿಸಬೇಕೆಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com