
ಕಠ್ಮಂಡು: ನೇಪಾಳದ ಚಿಟ್ವಾನ್ ಜಿಲ್ಲೆಯಯಲ್ಲಿ ಬಸ್ಸೊಂದು ನದಿಗೆ ಉರುಳಿದ್ದು ಪರಿಣಾಮ 21 ಮಂದಿ ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ.
ನಾರಾಯಣಗಢ ಮತ್ತು ಮುಗ್ಲಿನ್ ರಸ್ತೆ ಮಾರ್ಗದಲ್ಲಿ ಬಸ್ಸು ತ್ರಿಶೂಲಿ ನದಿಗೆ ಬೆಳಗ್ಗೆ 4.45 ಸುಮಾರಿಗೆ ಉಳಿದಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಗಾಯಗೊಂಡಿರುವ 17 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement